tag:blogger.com,1999:blog-28039931.post114757322815266649..comments2023-07-19T20:34:04.544+05:30Comments on ಒಡಕಲು-ಬಡಕಲು: ಹಿಂದೆ ತಿರುಗಿ ನೋಡಿದಾಗಶೇಖರ್ಪೂರ್ಣhttp://www.blogger.com/profile/06857298804583019747noreply@blogger.comBlogger3125tag:blogger.com,1999:blog-28039931.post-33242847827365853232008-03-08T01:02:00.000+05:302008-03-08T01:02:00.000+05:30ನಮಸ್ತೇ ಶೇಖರ್ ಪೂರ್ಣ ಸರ್,ನಾವೆಲ್ಲ ಎಷ್ಟೋ ಕಾಲದಿಂದ ಅಂತರ್...ನಮಸ್ತೇ ಶೇಖರ್ ಪೂರ್ಣ ಸರ್,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28039931.post-70834096476599559022008-02-27T15:39:00.000+05:302008-02-27T15:39:00.000+05:30ಬ್ಲಾಗಿನಲ್ಲಿ ಪುಟ್ಟ ಪುಟ್ಟ ಮುದ್ದು ಮುದ್ದಾಗಿನ ಸಣ್ಣ ಕಥೆಗ...ಬ್ಲಾಗಿನಲ್ಲಿ ಪುಟ್ಟ ಪುಟ್ಟ ಮುದ್ದು ಮುದ್ದಾಗಿನ ಸಣ್ಣ ಕಥೆಗಳನ್ನು ಬರೆದರೆ ತುಂಬಾ ಚೆನ್ನಾಗಿರುತ್ತಿತ್ತು ಸರ್...veenahttps://www.blogger.com/profile/14977525332348351715noreply@blogger.comtag:blogger.com,1999:blog-28039931.post-1149958497153196292006-06-10T22:24:00.000+05:302006-06-10T22:24:00.000+05:30ಏನ್ಸಾರ್ ಇಂತಹ ಸೂಪರ್ ಕಥೆಗಳನ್ನು ಕೆಟ್ಟದ್ದು, ಅಪ್ರಬುದ್ಧ ...ಏನ್ಸಾರ್ ಇಂತಹ ಸೂಪರ್ ಕಥೆಗಳನ್ನು ಕೆಟ್ಟದ್ದು, ಅಪ್ರಬುದ್ಧ ಎಂದರೆ ಹೇಗೆ? ಇದಕ್ಕಿಂತ ದರಿದ್ರವಾಗಿ ಬರೆಯೋ ನಮ್ಮಂತಹವರನ್ನು ಜನ ಏನನ್ನಬೇಕು?

ಕಥೆಗಳು ಬಹಳ ಚೆನ್ನಾಗಿವೆ ಸಾರ್? ಈ ಮುಂಚೆ ಎಲ್ಲಿಯೂ ಓದಿರಲಿಲ್ಲ. ತೋರಿಸಿದ್ದಕ್ಕೆ ಧನ್ಯವಾದಗಳು.

ನಿಮ್ಮನ್ನು ದಾರಿ ದೀಪವನ್ನಾಗಿಸಿಕೊಳ್ಳುತ್ತಿರುವೆ.bhadrahttps://www.blogger.com/profile/13079618890372528165noreply@blogger.com